ರಾಸಾಯನಿಕ ಕ್ರಿಯೆಗಳು ಮತ್ತು ಸಮೀಕರಣಗಳು

Approved & Edited by ProProfs Editorial Team
The editorial team at ProProfs Quizzes consists of a select group of subject experts, trivia writers, and quiz masters who have authored over 10,000 quizzes taken by more than 100 million users. This team includes our in-house seasoned quiz moderators and subject matter experts. Our editorial experts, spread across the world, are rigorously trained using our comprehensive guidelines to ensure that you receive the highest quality quizzes.
Learn about Our Editorial Process
| By Pravin Eshwar
P
Pravin Eshwar
Community Contributor
Quizzes Created: 1 | Total Attempts: 1,135
Questions: 11 | Attempts: 1,137

SettingsSettingsSettings
    - Quiz


Questions and Answers
  • 1. 

    Si+C --> SiC ಈ ರಾಸಾಯನಿಕ ಸಮೀಕರಣವು

    • A.

      ಬಹಿರುಷ್ಣಕ ಕ್ರಿಯೆ

    • B.

      ಅಂತರುಷ್ಣಕ ಕ್ರಿಯೆ

    • C.

      ವಿಭಜನ ಕ್ರಿಯೆ

    • D.

      ಸ್ಥಾನಪಲ್ಲಟ ಕ್ರಿಯೆ

    Correct Answer
    B. ಅಂತರುಷ್ಣಕ ಕ್ರಿಯೆ
    Explanation
    ಈ ಕ್ರಿಯೆ ನಡೆಯುವಾಗ ಉಷ್ಣತೆಯನ್ನು ಹೀರಿಕೊಳ್ಳುತ್ತವೆ

    Rate this question:

  • 2. 

    ಕೊಬ್ಬು ಮತ್ತು ಎಣ್ಣೆ ಪದಾರ್ಥಗಳು ಉತ್ಕರ್ಷಣೆಗೊಂಡಾಗ ಅವುಗಳ ವಾಸನೆ ಮತ್ತು ರುಚಿ ಬದಲಾಗುತ್ತದೆ ಈ ವಿದ್ಯಮಾನವು

    • A.

      ಸಂಕ್ಷಾರಣ

    • B.

      ತುಕ್ಕು ಹಿಡಿಯುವಿಕೆ

    • C.

      ಕಮಟುವಿಕೆ

    • D.

      ದ್ಯುತಿ ವಿಭಜನೆ

    Correct Answer
    A. ಸಂಕ್ಷಾರಣ
    Explanation
    When wood and oil substances undergo combustion, their fragrance and taste change. This phenomenon is called "sanksharana" in Kannada. Therefore, the correct answer is "sanksharana."

    Rate this question:

  • 3. 

    ಕಬ್ಬಿಣದ ಚೂರುಗಳಿಕೆ ಸಾರರಿಕ್ತ ಹೈಡ್ರೋಕ್ಲೋರಿಕ್‌ ಆಮ್ಲವನ್ನು ಸೇರಿಸಿದಾಗ 

    • A.

      ಕ್ಲೋರಿನ್‌ ಅನಿಲ ಮತ್ತು ಕಬ್ಬಿಣದ ಹೈಡ್ರಾಕ್ಸೈಡ್‌ ಉಂಟಾಗುತ್ತವೆ

    • B.

      ಕಬ್ಬಿಣದ ಲವಣ ಮತ್ತು ನೀರು ಉಂಟಾಗುತ್ತದೆ

    • C.

      ಯಾವುದೇ ಕ್ರಿಯೆ ನಡೆಯುವುದಿಲ್ಲ

    • D.

      ಹೈಡ್ರೋಜನ್‌ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್‌ ಉಂಟಾಗುತ್ತದೆ 

    Correct Answer
    D. ಹೈಡ್ರೋಜನ್‌ ಅನಿಲ ಮತ್ತು ಕಬ್ಬಿಣದ ಕ್ಲೋರೈಡ್‌ ಉಂಟಾಗುತ್ತದೆ 
    Explanation
    When hydrochloric acid is added to the powder of copper, it reacts with the copper to form chlorine anil and copper hydroxide. This reaction is represented by the chemical equation: HCl + Cu → Cl2Anil + Cu(OH)2. Therefore, the correct answer is that chlorine anil and copper hydroxide are formed when hydrochloric acid is added to copper powder.

    Rate this question:

  • 4. 

    ಕಬ್ಬಿಣದ ವಸ್ತುಗಳಿಗೆ ಬಣ್ಣ ಬಳಿಯುವುದು

    • A.

      ತೇವಾಂಶ ದ ಸಂಪರ್ಕ ತಡೆಯಲು

    • B.

      ರಾಸಾಯನಿಕ ಕ್ರಿಯೆಯನ್ನು ತಡೆಗಟ್ಟಲು

    • C.

      ತುಕ್ಕು ಹಿಡಿಯದಂತೆ ತಡೆಯಲು

    • D.

      ಮೇಲಿನ ಎಲ್ಲವೂ

    Correct Answer
    D. ಮೇಲಿನ ಎಲ್ಲವೂ
  • 5. 

    ಮೆಗ್ನೇಶಿಯಂ ಪಟ್ಟಿಯನ್ನು ಉರಿಸುವ ಮೊದಲು ಸ್ವಚ್ಚಗೊಳಿಸಬೇಕು

    • A.

      ಸರಿ

    • B.

      ತಪ್ಪು

    Correct Answer
    A. ಸರಿ
    Explanation
    ಮೆಗ್ನೇಸಿಯಂ ಗಾಳಿಯಲ್ಲಿನ ಆಕ್ಸಿಜನ್‌ ನೊಂದಿಗೆ ವರ್ತಿಸಿ ಮೆಗ್ನೇಶಿಯಂ ಆಕ್ಸೈಡ್‌ ಪದರ ಉಂಟುಮಾಡಿರುವುದರಿಂದ ಬೇಗನೆ ಉರಿಯುವುದಿಲ್ಲ ಹಾಗಾಗಿ ಮೊದಲು ಆ ಪದರವನ್ನು ಸ್ವಚ್ಚಗೊಳಿಸಿ ನಂತರ ಉರಿಸಬೇಕು

    Rate this question:

  • 6. 

    ಸುಟ್ಟ ಸುಣ್ಣವನ್ನು ನೀರಿನೊಂದಿಗೆ ಬೆರೆಸಿ ಅರಳಿದ ಸುಣ್ಣ ಪಡೆಯುವುದು ಅಂತರುಷ್ಣಕ ಕ್ರಿಯೆಯಾಗಿದೆ

    • A.

      ಸರಿ

    • B.

      ತಪ್ಪು

    Correct Answer
    B. ತಪ್ಪು
    Explanation
    ಸುಣ್ಣವನ್ನು ನೀರಿನೊಂದಿಗೆ ಬೆರೆಸಿದಾಗ ಉಷ್ಣ ಬಿಡುಗಡೆಯಾಗುತ್ತದೆ

    Rate this question:

  • 7. 

    Fe + CuSO4 --> FeSO4 + Cu    ಈ ರಾಸಾಯನಿಕ ಕ್ರಿಯೆಯಲ್ಲಿ ಕಬ್ಬಿಣ ಹೆಚ್ಚು ಕ್ರಿಯಾಶಿಲವಾಗಿದೆ

    • A.

      True

    • B.

      False

    Correct Answer
    A. True
    Explanation
    ಕಬ್ಬಿಣ ಹೆಚ್ಚು ಕ್ರಿಯಾಶಿಲವಾದುದರಿಂದ ಅದು ತಾಮ್ರವನ್ನು ವಿಸ್ಥಾಪಿಸಿದೆ

    Rate this question:

  • 8. 

    Fe2O+ 2Al --> AL2O3 + 2Fe ಈ ಕ್ರಿಯೆಯು ದ್ವಿಸ್ಥಾನಪಲ್ಲಟ ಕ್ರಿಯೆಗೆ ಉದಾಹರಣೆಯಾಗಿದೆ

    • A.

      True

    • B.

      False

    Correct Answer
    A. True
    Explanation
    The given equation represents a redox reaction, where iron (Fe) in Fe2O3 is reduced to iron (Fe) and aluminum (Al) is oxidized to aluminum oxide (Al2O3). This reaction is an example of a displacement reaction, where a more reactive metal (Al) displaces a less reactive metal (Fe) from its compound (Fe2O3). Therefore, the statement "This reaction is an example of a displacement reaction" is true.

    Rate this question:

  • 9. 

    ಹೈಡ್ರೋಜನ್‌ ಬಿಟ್ಟುಕೊಡುವುದು ಅಪಕರ್ಷಣ ಕ್ರಿಯೆಯಾಗಿದೆ

    • A.

      True

    • B.

      False

    Correct Answer
    A. True
    Explanation
    Hydrogen donating is a type of chemical reaction where hydrogen atoms are transferred from one molecule to another. This reaction is known as hydrogen abstraction or hydrogen atom transfer. In this process, a hydrogen atom is removed from a molecule, leaving behind a radical. Therefore, the statement "Hydrogen donating is an attractive reaction" is true.

    Rate this question:

  • 10. 

    ಉತ್ಕರ್ಷಣ ಕ್ರಿಯೆ ಎಂದರೆ

    • A.

      ಆಮ್ಲಜನಕವನ್ನುಬಿಟ್ಟುಕೊಡುವುದು 

    • B.

      ಉಷ್ಣವನ್ನು ಬಿಟ್ಟುಕೊಡುವುದು

    • C.

      ಉಷ್ಣವನ್ನು ಪಡೆದುಕೊಳ್ಳುವುದು

    • D.

      ಆಮ್ಲಜನಕವನ್ನು ಪಡೆದುಕೊಳ್ಳುವುದು

    Correct Answer
    D. ಆಮ್ಲಜನಕವನ್ನು ಪಡೆದುಕೊಳ್ಳುವುದು
  • 11. 

    Which one do you like?

    • A.

      Option 1

    • B.

      Option 2

    • C.

      Option 3

    • D.

      Option 4

    Correct Answer
    A. Option 1

Quiz Review Timeline +

Our quizzes are rigorously reviewed, monitored and continuously updated by our expert board to maintain accuracy, relevance, and timeliness.

  • Current Version
  • Mar 20, 2023
    Quiz Edited by
    ProProfs Editorial Team
  • Aug 07, 2020
    Quiz Created by
    Pravin Eshwar
Back to Top Back to top
Advertisement
×

Wait!
Here's an interesting quiz for you.

We have other quizzes matching your interest.